Blogging in ಕನ್ನಡ | ಬ್ಲಾಗಿಂಗ್ ಎಂದರೇನು? ಇದರಿಂದ ದುಡ್ಡು ಮಾಡೋದು ಹೇಗೆ | Complete Guide For Beginners

ವೀಕ್ಷಕರೇ, ನೀವು ಇತ್ತೀಚಿನ ದಿನಗಳಲ್ಲಿ ನೋಡ್ತಾಇದಿರಿ ಕೆಲವರು ಮನೆಯಲ್ಲೇ ಕುಳಿತುಕೊಂಡು ಒಂದು ತಿಂಗಳಿಗೆ 10,000/- ಸಂಬಳ ಸಿಗೋ ಕೆಲಸ ಸಿಕ್ಕ್ರೆ ಸಾಕಪ್ಪ ಅನ್ನೋರು.  ಅದೇ ಕೆಲವರು ತಮ್ಮ ತಮ್ಮ ಮನೆ ಯಲ್ಲೇ ಕುಳಿತುಕೊಂಡು ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ನಿಂದ Online ಮುಖಾಂತರ ತಿಂಗಳಿಗೆ 1 ಲಕ್ಷಕ್ಕಿಂತ ಜಾಸ್ತಿ ಹಣ ಸಂಪಾದನೆ ಮಾಡ್ತಾ ಇದಾರೆ. ಉದಾಹರಣೆಗಳು ಕೂಡ ಸಾಕಷ್ಟಿವೆ.

ಸುಮಾರು ಜನರಿಗೆ ಇದರ ಬಗ್ಗೆ Basic Knowledge ಕೂಡ ಇಲ್ಲ. ಇನ್ನೂ ಕೆಲ ಜನರಿಗೆ ಇತರ ವಿಷಯಗಳ ಮೇಲೆ ನಂಬಿಕೆನೇ ಇಲ್ಲ. ಅವರಿಗೆ ಆನ್ಲೈನ್ ಮೂಲಕ ದುಡ್ಡು ಮಾಡೋ ಸರಿಯಾದ ಹಾಹಿತಿ ಸಿಗದಿರ ಬಹುದು. ಆದರೆ ನಾವು ನಿಮಗಾಗಿ ಅಚ್ಚ ಕನ್ನಡದಲ್ಲಿ ಭರವಸೆ ಹೊಂದಿರುವ ಮಾಧ್ಯಮ ಗಳ ಬಗ್ಗೆ ತಿಳಿಸಿಕೊಡುತ್ತೇವೆ, ಇದನ್ನು ಕಂಪ್ಲೀಟ್ ಆಗಿ ಒಂದು 10 ನಿಮಿಷ ಶಾಂತ ವಾದ  ವಾತಾವರಣ ದಲ್ಲಿ ಕುಳಿತುಕೊಂಡು ಓದಿ ಮತ್ತು ಸಂಕ್ಷಿಪ್ತವಾಗಿ ತಿಳಿದುಕೊಳ್ಳಿ.

Online ಮೂಲಕ ಹಣ ಮಾಡುವ ಸುಲಭ ವಿಧಾನ:

ವೀಕ್ಷಕರೇ ತಾವು ಟೈಟಲ್ ನಲ್ಲಿ ಓದಿದ ಹಾಗೆ ಇವತ್ತು ನಾವು ನಿಮಗೆ Blogging ಬಗ್ಗೆ ಕಂಪ್ಲೀಟ್ Knowledge ಶೇರ್ ಮಾಡ್ತೀವಿ. Blogging ಅಂದರೇನು, ಹೇಗೆ ಕೆಲಸ ಮಾಡ್ಬೇಕು, ಮತ್ತು ಅದರ ಮುಖಾಂತರ ಹಣ ಹೇಗೆ ಬರುತ್ತೆ ಅನ್ನುವುದರ ಬಗ್ಗೆ ಕೂಡ ಈ ಒಂದು ಆರ್ಟಿಕಲ್ ಮುಖಾಂತರ ತಿಳಿಸಿಕೊಡುತ್ತೇವೆ .

Vlogging vs blogging  : ಏನ್ ವ್ಯತ್ಯಾಸ.

Vlogging : Vlogging  ಬಗ್ಗೆ  ಸಿಂಪಲ್ ಆಗಿ ಹೇಳೋದಾದ್ರೆ Vlog ಅಂದ್ರೆ ವಿಡಿಯೋ ಮುಖಾಂತರ ತಮ್ಮ ಅನಿಸಿಕೆ ಮತ್ತು ಅನುಭವ ಗಳನ್ನ ಜರರೊಂದಿಗೆ ಹಂಚಿಕೊಳ್ಳೋದು. ಇದನ್ನ ತಾವು youtube ನಲ್ಲೂ ಕೂಡ ನೋಡಿರಬಹುದು. Exmaple : Dr ಬ್ರೋ ಚಾನೆಲ್ ಅಂತೂ ನೀವು ನೋಡಿರ ಬಹುದು 

Blogging : ಬ್ಲಾಗಿಂಗ್ ಅಂದರೆ ಕನ್ನಡ ದಲ್ಲಿ ಹೇಗೆ ಕಾಲೇಜ್ ನಲ್ಲಿದ್ದಾಗ ವಾವುದೇ ಒಂದು ವಿಷಯದ ಬಗ್ಗೆ ಪ್ರಭಂದ ಗಳನ್ನ ಬರೆಯುತ್ತಿದ್ದೇವೋ ಅದೇರೀತಿ ಇವಾಗ ನಾವು ಅದನ್ನ ಅಂದರೆ, ನಾವು ಬರೆದ ಆರ್ಟಿಕಲ್ ಜೊತೆಗೆ ಕೆಲವೊಂದು ಫೋಟೋಸ್ ಗಳನ್ನ Attach ಮಾಡಿ ನಮ್ಮ ವೆಬ್ಸೈಟ್ ನಲ್ಲಿ ಪಬ್ಲಿಶ್ ಮಾಡ್ಬೇಕಾಗುತ್ತದೆ.

ನೀವು ನಿಮಗೆ ಇಷ್ಟ ವಾದ ಟೋಪಿಕ್ಸ್ ಮೇಲೆ ಆರ್ಟಿಕಲ್ ಪಬ್ಲಿಶ್ ಮಾಡಿದ್ರೆ, ನಿಮಗೆ ಬ್ಲಾಗಿಂಗ್ ತುಂಬಾನೇ Easy ಆಗುತ್ತೆ. Topics ಏನೆ ಆಗಿರ್ಲಿ

  1. Sports
  2. Mobiles
  3. Gadgets Reviews
  4. Education
  5. Cooking
  6. Softwares
  7. Career Advices
  8. Motivation
  9. Finance....etc

ಬ್ಲಾಗಿಂಗ್ ಮಾಡುವುದು ಹೇಗೆ: Step By Step Guide 
ವೀಕ್ಷಕರೇ ನಿಮ್ಮ ಬ್ಲಾಗಿಂಗ್ ಕೆರಿಯರ್ ಸ್ಟಾರ್ಟ್ ಮಾಡೋ ಮುನ್ನ ಕೆಲ ಒಂದು ಟೆಕ್ನಿಕಲ್ terms ಗಳ ಬಗ್ಗೆ ನೀವು Detail ಆಗಿ ತಿಳಿದಿ ಕೊಳ್ಳಬೇಕಾಗುತ್ತೆ.

ಪ್ರತಿ ಒಬ್ಬ ಬ್ಲಾಗರ್ ಗೂ ತಿಳಿದು ಕೊಲ್ಲಲೇ ಬೇಕಾದ ಟೆಕ್ನಿಕಲ್ ಟರ್ಮ್ಸ್:
  1. Web hosting and Domain
  2. SEO ( Search Engine Optimization)
  3. Blogging Platforms 
  4. Basic Web Designing
  5. Copyrighting
  6. Monitization Methods
Web Hosting ಎಂದರೇನು ? 
ಸಿಂಪಲ್ ಆಗಿ ಹೇಳೋದಾದ್ರೆ, ವೆಬ್ ಹೋಸ್ಟಿಂಗ್ ನಿಮ್ಮ ವೆಬ್ಸೈಟ್ ನ ಕಂಟೆಂಟ್ ಆನ್ಲೈನ್ ನಲ್ಲಿ Store  ಮಾಡಿಕೊಳ್ಳಲು ಬೇಕಾಗುವ ಸ್ಪೇಸ್. ನೀವು ಹೇಗೆ ಬಾಡಿಗೆ ಮನೆಯಲ್ಲಿ ಇರಬೇಕಾದ್ರೆ Monthly ರೆಂಟ್ Pay ಮಾಡ್ತಿರೋ, ಅದೇ ತರ ನಾವು Store ಮಾಡಿರೋ ಆನ್ಲೈನ್ ಕಂಟೆಂಟ್ ಮತ್ತು ನಮ್ಮ ವೆಬ್ಸೈಟ್  ಸೇಫ್ ಆಗಿರಲು ನಮಗೆ ಒಂದು ಗುಣಮಟ್ಟ ಕಂಪನಿಯ Web Hosting ಅನ್ನ purchase ಮಾಡ್ಬೇಕಾಗುತ್ತದೆ.

ಅದರಲ್ಲೂ ಕೂಡ Different types Of Hostings ಇರುತ್ತೆ ಮತ್ತೆ ಒಳ್ಳೆ brand  ಕೂಡ ಇದ್ರೆ speed  ಮತ್ತು security  ಚೆನ್ನಾಗಿರುತ್ತೆ. 

ನಿಮ್ಮ website  ಗಾಗಿ Web Hosting  ಎಲ್ಲಿಂದ ಮತ್ತು ಯಾವ Hosting Provider ನಿಂದ ಖರೀದಿಸಬೇಕು ?

hostinger: hostinger ಒಂದು ಒಳ್ಳೆಯ Brand ಆಗಿದ್ದು Speed ಮತ್ತು Trust  ನಲ್ಲೂ ಕೂಡ ನಂಬರ್ 1 ಆಗಿದೆ. ಹೊಸದಾಗಿ ಸ್ಟಾರ್ಟ್ ವೆಬ್ಸೈಟ್ ಸ್ಟಾರ್ಟ್ ಮಾಡುವವರಿಗಾಗಿ Premium Web hosting ಒಂದು ಒಳ್ಳೆಯ choice ಆಗಿದೆ.

Use My Code: SATISHK for 10% Flat Off.

Domain  ಎಂದರೇನು?
ವೀಕ್ಷಕರೇ ಡೊಮೇನ್ ಅಂದರೆ ಸಿಂಪಲ್ ಆಗಿ ನಮ್ಮ website ನ  ಹೆಸರು. ಇದಕ್ಕೆ ಗೂಗಲ್ ನ Language ನಲ್ಲಿ  Website URL ಎಂದು ಕರೆಯುತ್ತಾರೆ. Online ನಲ್ಲಿ ಜನರು ಈ ಒಂದು Website Name ಅಂದರೆ, ನಿಮ್ಮ Domain ಅನ್ನ Google ನಲ್ಲಿ  ಟೈಪ್ ಮಾಡುವುದರ ಮುಖಾಂತರ ನಿಮ್ಮ Website ಗೆ ತಲುಪುತ್ತಾರೆ.

For Example - www.Google.com
                          www.Youtube.com

ಯಾವುದೇ ವೆಬ್ಸೈಟ್ ನ ಹೆಸರು .com, .in, .Org, .Info...ಈ ತರ ಇಂಡಿಕೇಟ್ ಮಾಡುತ್ತೆ. ಇದರಲ್ಲಿ .Com ವಿಶ್ವದಲ್ಲೇ ಹೆಚ್ಚು ಬೆಲೆ ಹೊಂದಿರುವ Domain. ಮತ್ತೆ ಇದು Google ನಲ್ಲೂ ಕೂಡ ಬೇಗ Rank ಆಗುವ ಸಾಧ್ಯತೆ ತುಂಬಾನೇ ಜಾಸ್ತಿ.

ನಿಮಗೆ  .Com ಅಥವಾ .In ನಂತಹ Top Level Domain ಬುಕ್ ಮಾಡಬೇಕಾದರೆ. ಕೆಲ ಕಂಪನೀಸ್ ಗಳು Web Hosting  ಜೊತೇನೆ ಡೊಮೇನ್ ಕೂಡ ಫ್ರೀ ಆಗಿ ಕೊಟ್ಟಿರುತ್ತಾರೆ. ಖರೀದಿಸುವ ಮೊದಲು ಒಮ್ಮೆ ಚೆಕ್ ಮಾಡಿ.

Blogging Platforms:
ಯಾವ ಬ್ಲಾಗಿಂಗ್ ಪ್ಲಾಟ್ಫಾರ್ಮ್ ನಿಂದ Blog  ಸ್ಟಾರ್ಟ್ ಮಾಡಿದರೆ ಜಾಸ್ತಿ ಹಣ ಬರುತ್ತೆ?

ಬ್ಲಾಗಿಂಗ್ ಸ್ಟಾರ್ಟ್ ಮಾಡೋದಕ್ಕೆ ಇವತ್ತು Online ನಲ್ಲಿ ಹಲವಾರು options ಮತ್ತು ಪ್ಲಾಟ್ಫಾರ್ಮ್ಸ್ ಗಳಿವೆ. ಆದರೆ ನಾವು ಇವತ್ತು ವಿಶ್ವದಲ್ಲಿ ಅತಿ ಹೆಚ್ಚು Users ಹೊಂದಿರುವ Platforms ಗಳ ಬಗ್ಗೆ ತಿಳಿದುಕೊಳ್ಳೋಣ.
  • Wordspress.com
  • Blogger.com
Wordspress : ಇಡೀ ಜಗತ್ತಿನ 4೦% ರಷ್ಟು Websites ಗಳು ಇವತ್ತು Wordspress  ನಲ್ಲೆ Design ಆಗಿವೆ. ಕಾರಣ ಕೆಳಗೆ ಕೊಟ್ಟಿರುವ ಕೆಲ ಪಾಯಿಂಟ್ಸ್ ಗಳ ಮೂಲಕ ತಿಳಿಯಿರಿ.
  1. Simple User Interface
  2. Professional website design
  3. High-quality themes
  4. Fast SEO with Advance Plugins
  5. No Skilled Person is Required to Design a Website
  6. Customization as per our requirement.
Wordpress ನಲ್ಲಿ ನೀವು ಕೂಡ ವೆಬ್ಸೈಟ್ create ಮಾಡವಬೇಕಾದರೆ ಒಂದು ಒಳ್ಳೆಯ ಸ್ಪೀಡ್ ಹೊಂದಿರುವ  Hosting  and ಟಾಪ್ ಲೆವೆಲ್ Domain ಇರಲೇ ಬೇಕು

ಒಂದು ವೇಳೆ ನೀವು Zeo Investment ಅಲ್ಲಿ ಬ್ಲಾಗ್ ಸ್ಟಾರ್ಟ್ ಮಾಡಬೇಕಾದರೆ ಕೆಳಗೆ ಕೊಟ್ಟಿರುವ ಇನ್ನೊಂದು Platforms ನಿಮಗಾಗೇ ಇದೆ,

Blogger.com: 
ಬ್ಲಾಗರ್ Google ನವರ ಪ್ಲಾಟ್ಫಾರ್ಮ್ ಆಗಿದ್ದು, ಇಲ್ಲಿ ನೀವು ಉಚಿತ ವಾಗಿ ವೆಬ್ಸೈಟ್ ಡಿಸೈನ್ ಮಾಡಬಹುದು. ಇದು ಗೂಗಲ್ ನವರದ್ದೇ ಆಗಿದ್ದರಿಂದ ಇಲ್ಲಿ Website ನ  Safety ಗೆ ಸಂಬಂಧ ಪಟ್ಟ ಯಾವುದೇ ವಿಚಾರ ದ ಬಗ್ಗೆ ಯೋಚನೆ ಮಾಡಂಗೆ ಇಲ್ಲ.

ಆದಾಗ್ಯೂ  ಗೂಗಲ್ ನಿಮಗೆ ಫ್ರೀ ಆಗಿ ಹೋಸ್ಟಿಂಗ್ Provide ಮಾಡುತ್ತೆ ಮತ್ತೆ Domain name ನಿಮ್ಮದೇ ಇದ್ರೆ ಒಳ್ಳೆಯದು ಇಲ್ಲದಿದ್ದರೆ ನಿಮ್ಮ ವೆಬ್ಸೈಟ್ ಹೆಸರು ಮುಂದೆ ಬ್ಲಾಗರ್ ತನ್ನ Brand  ಹೆಸರು ಹಾಕುತ್ತೆ.

ಉದಾಹರಣೆಗೆ,
www.amazon.blogspot.com. ಅದೇ ನಿಮ್ಮ ಸ್ವಂತ Domain ಇದ್ದರೆ - www.amazon.com ಅಂತ ಗೂಗಲ್ ನಲ್ಲಿ Register ಆಗುತ್ತೆ. ಇಲ್ಲಿ Amazon ಅಂತ Example ಗಾಗಿ ನಾವು  ನಿಮಗೆ ತೋರ್ಸಿದ್ವಿ.

Monetization Methods: Blog ನಿಂದ ಬೇಗ ಹಣ ಮಾಡುವ ವಿಧಾನಗಳು
  1.  Affiliate Marketing
  2. Google Adsense
  3. Content Writer as a Freelancer [Except Blogging]

 Affiliate Marketing:  
ಉದಾಹರಣೆ ಗಾಗಿ ನೀವು Top 10 ಬೆಸ್ಟ್ Laptops ಬಗ್ಗೆ ಆರ್ಟಿಕಲ್ ಬರಿಯುತ್ತಿದ್ದರೆ, ಅದರಲ್ಲಿ ಆ 10 Laptops ಗಳ ಅಮೆಜಾನ್ Affiliate ಲಿಂಕ್ ಕೆಳಗಡೆ ತಪ್ಪದೆ  Mention ಮಾಡಬೇಕು. ಯಾರಾದರೂ ಆ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಆ ಒಂದು ಪ್ರಾಡಕ್ಟ್ ಖರೀದಿ ಮಾಡಿದ್ದಲ್ಲಿ ನಿಮಗೆ  5 ರಿಂಗ 10% Commission ಅಮೆಜಾನ್ ಕಡೆಯಿಂದ  ಸಿಗುತ್ತದೆ.

ಅದಕ್ಕಾಗಿ ನೀವು ಅಮೆಜಾನ್ Affiliate Program ಗೆ ರಿಜಿಸ್ಟರ್ ಆಗ್ಬೇಕಾಗುತ್ತದೆ. ತುಂಬಾನೇ Easy, ಯಾರು ಬೇಕಾದರೂ Amazon Affiliate ಅಕೌಂಟ್ Create ಮಾಡಿಕೊಳ್ಳಬಹುದು.

ನಿಮ್ಮ Website ನಲ್ಲಿ  ಒಳ್ಳೆ ಟ್ರಾಫಿಕ್ ಇರ್ಬೇಕು ಮತ್ತು ನಿಮ್ಮ ವೆಬ್ಸೈಟ್ ನಲ್ಲಿ ಅಪ್ಲೋಡ್ ಮಾಡಿರುವ ಆರ್ಟಿಕಲ್ ಬೇರೆ ಯವರ ವೆಬ್ಸೈಟ್ ನಿಂದ ಕಾಪಿ ಪೇಸ್ಟ್ ಆಗಿರಬಾರದು. ಮತ್ತು ನಿಮ್ಮ website ನಲ್ಲಿ ನ Content ಗೂಗಲ್ ನ Terms and Policy ಯ ವಿರುದ್ಧ ವಾಗಿರಬಾರದು.

ಈ ಎಲ್ಲವೂ ಸರಿಯಾಗಿದ್ದಲ್ಲಿ ನೀವು Google Adsense ನ Approval  ಪಡೆದು ನಿಮ್ಮ ಬ್ಲಾಗ್ ವೆಬ್ಸೈಟ್ ನಲ್ಲಿ Ads ಗಳನ್ನೂ Place ಮಾಡಿ ಒಳ್ಳೆ ಹಣ USD [US Doller] ನಲ್ಲಿ ಗಳಿಸಬಹುದು 

SEO ಎಂದರೇನು? ಇದು ಹೇಗೆ ಕೆಲಸ ಮಾಡುತ್ತದೆ?

ವೀಕ್ಷಕರೇ SEO (Search Engine Optimization) ಅನ್ನೋ  ಶಬ್ಧ ನಿಮಗೆ ತುಂಬ ಹೊಸದಾಗಿರೊ Word ಆಗಿರಬಹುದು. ಆದರೆ SEO Digital Marketing ಫೀಲ್ಡ್ ನಲ್ಲಿ ಇದರ ಮಹತ್ವ ತುಂಬಾನೇ ಜಾಸ್ತಿ. Google search engine ನಲ್ಲಿ ಯಾವುದೇ  ವೆಬ್ ಪೇಜ್ ಟಾಪ್ ನಲ್ಲಿ ರಾಂಕ್ ಮಾಡಬೇಕಾದರೆ ದರ ಬಗ್ಗೆ ತುಂಬಾ Detailed ಆಗಿ Practically Study ಮಾಡಬೇಕಾಗುತ್ತದೆ. 

SEO ಸಹಾಯ ದಿಂದಾಗಿ ನೀವು ಯಾವುದೇ ಒಂದು keyword  ನಲ್ಲಿ ಗೂಗಲ್ ನ  Webpage ನಲ್ಲಿ ರಾಂಕ್ ಮಾಡಬಹುದು. 

ನೀವು ಮೊದಲು ಗೂಗಲ್ ನ Keywords Planner Tool ನಲ್ಲಿ ಹೋಗಿ ಅಲ್ಲಿ ನಿಮ್ಮ Article ನ ಮೇನ್ Keywords ಟೈಪ್ ಮಾಡಿದರೆ, ನಿಮ್ಮ ಆ ಒಂದು Keyword ತಿಂಗಳಲ್ಲಿ ಎಷ್ಟು ಜನ ಸರ್ಚ್ ಮಾಡ್ತಾ ಇದಾರೆ ಅನ್ನೋದನ್ನ ಗೊತ್ತಾಗುತ್ತೆ. ಗೂಗಲ್ Keyword Planner Tool Completety Free Software ಆಗಿದ್ದು ತುಂಬಾ ಉಪಯುಕ್ತ ವಾಗಿದೆ.

Zero Investment ಬ್ಲಾಗಿಂಗ್ ಸ್ಟಾರ್ಟ್ ಮಾಡುವುದು ಹೇಗೆ?

Its ok, ನೀವು ಬೇಕಾದ್ರೆ Google ನ ಫ್ರೀ ಟೂಲ್ ಬ್ಲಾಗರ್ ನಿಂದ ನಿಮ್ಮ ಕೆರಿಯರ್ Start  ಮಾಡಬಹುದು, Practice ಗಾಗಿ ಅಥವಾ ಸುಮ್ನೆ ನಮ್ಮ ಹೆಸರಲ್ಲಿ ಒಂದು ಬ್ಲಾಗ್ ಇದ್ರೆ ಸಾಕಪ್ಪ ಆನ್ನೂರು Blogger ನಲ್ಲಿ ಫ್ರೀ ಆಗಿ ವೆಬ್ಸೈಟ್ Create  ಮಾಡಬಹುದು. ಆದ್ರೆ ಅಲ್ಲಿ ನಿಮಗೆ ತುಂಬಾ ಲಿಮಿಟೇಷನ್ಸ್ ಇರುತ್ತೆ. Earning Point of view  ನಿಂದ ನೋಡಿದ್ರೆ Wordpress ನಂಬರ್ 1 Platform.

Blogger ನಲ್ಲಿ ವೆಬ್ಸೈಟ್ Create ಮಾಡಿದ್ರೆ ಯಾವ ಯಾವ ಲಿಮಿಟೇಷನ್ಸ್ ಇರುತ್ತೆ ?
  1. Manual Constomization  - No
  2. Advance Level SEO - No
  3. Advance Plugins - Not Available
  4. Hight Quality Themes - Not Available
  5. Ranking in Google - Difficult

Conclusion:

ವೀಕ್ಷಕರೇ ಹಾಗಾದ್ರೆ ಮನೆಯಲ್ಲೇ ಕುಳಿತುಕೊಂಡು ಆರಾಮಾಗಿ Blogging ಮಾಡಿ ತಿಂಗಳಿಗೆ ಲಕ್ಷ ಲಕ್ಷ ಹಣ ಗಳಿಸೋದು ಅಷ್ಟೊಂದು ಸುಲಭನಾ? ಖಂಡಿತ ಇಲ್ಲ. ಇಲ್ಲಿ Consistency ಮತ್ತೆ Unique and Quality Content ತುಂಬಾ Matter ಆಗುತ್ತೆ. ನೀವು ಕನಿಷ್ಠ 6 ತಿಂಗಳು ಇಲ್ಲಿ ಹಾರ್ಡವರ್ಡ್ ಮಾಡಿದ್ರೆ ಖಂಡಿತ ನಿಮಗೆ ಒಳ್ಳೆಯ ರಿಸಲ್ಟ್ ಸಿಗುತ್ತೆ ವೀಕ್ಷಕರೇ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು